ಮಂಗಳವಾರ, ಸೆಪ್ಟೆಂಬರ್ 20, 2011

ಮತ್ತೆರಡು ಕೊನೆ ಹನಿ

ನಡು ಮುರಿದಿಲ್ಲ
ನರ ಹಿಡಿದಿಲ್ಲ
ಆದರೂ ನಲಿಯುವಳು
ನನ್ನ ನಲ್ಲೆ
ನಡು ಮುರಿದಿಲ್ಲ
ನರ ಹಿಡಿದಿಲ್ಲ
ನಲಿಯೋಣ ಬಾ
ಅಂದಾಗ
ಅಂದಳು ಒಲ್ಲೆ
*************
ಹರಸಿದಿರಿ ನೀವು
ಬಾಳು ನೀ
ಅವಳೊಂದಿಗೆ
ನೂರ್ಕಾಲವೆಂದು
ಇಲ್ಲ
ಮುರಿಯುವಳು
ಅವಳೇ
ಕೈ ಕಾಲೆಂದು

3 ಕಾಮೆಂಟ್‌ಗಳು:

ನಿಲ್ಲದ ಪಯಣ

ನಿಲ್ಲದ ಪಯಣ
ಮರ ಮಟ್ಟು ಪೊದೆ ಒಳಗೆ ಹಸಿರ ಹಾಸಿನ ಮೇಲೆ ಮೂಡುತಿದೆ ಕಣ್ಣೀರ್ ಎಂಬ ನೀರ ಹನಿಗಳು