ಮಂಗಳವಾರ, ಜೂನ್ 14, 2011

ಹನಿಗವನಗಳು

ಮರಿ(ಗುಬ್ಬಿ) 
*************
ಮದುವೆಯಾದ ಹೊಸದರಲ್ಲಿ

ಮಂಚದ ಮೇಲೊಂದು


ಮರಿ ಗುಬ್ಬಿಯಂತೆ ಇದ್ದಳು


ನನ್ನವಳು


ಈಗ


ಮಂಚ ಅವಳಿಗೆ


ನಾನು ನನ್ನ ಮರಿ


ಮಂಚದ ಕೆಳಗೆ 


****************

ಮುಂಗಾರಿನ ಮಿಂಚು 
********************
ನನ್ನವಳ ನಗು 

ಮುಂಗಾರಿನ ಮಿಂಚು 

ನನ್ನವಳ ನಗು 

ಮುಂಗಾರಿನ ಮಿಂಚು 

ಕೆರಳಿ ಮುಟ್ಟಿದರೆ 

ಆಗುವಳು ಕಾದ ಹೆಂಚು .


7 ಕಾಮೆಂಟ್‌ಗಳು:

ನಿಲ್ಲದ ಪಯಣ

ನಿಲ್ಲದ ಪಯಣ
ಮರ ಮಟ್ಟು ಪೊದೆ ಒಳಗೆ ಹಸಿರ ಹಾಸಿನ ಮೇಲೆ ಮೂಡುತಿದೆ ಕಣ್ಣೀರ್ ಎಂಬ ನೀರ ಹನಿಗಳು