ಸೋಮವಾರ, ಅಕ್ಟೋಬರ್ 4, 2010

ಚುಟುಕಗಳು

ಮೊದಲೇ ಸಕ್ಕರೆ 
ಅದಕ್ಕೊಂದಿಷ್ಟು ಅಕ್ಕರೆ 
ಅದರೊಂದಿಗೆ ನೀ ನಕ್ಕರೆ 
ಸ್ವರ್ಗಕ್ಕೆ ಮೂರೇ ಗೇಣು 
ನಾ ಅಳೆದರೆ


************
ನನ್ನ ಪ್ರತಿ
ನಗುವಿನ
ಹಿಂದಿರುವ
ಸ್ಫೂರ್ತಿ ನೀನೆ
ಅದಕ್ಕೆ ನಾ ನಕ್ಕಾಗಲೆಲ್ಲ
ಎದುರಿಗೆ
ಬರುವುಳು
ಕೀರ್ತಿ***************1 ಕಾಮೆಂಟ್‌:

  1. ಹ್ಹ ಹ್ಹ.. ಸೂಪರ್ ತಮ್ಮಾ... ಸಕ್ಕರೆ + ಅಕ್ಕರೆ ಬೆರೆತ ನಗು ನೋಡಿದಾಗ ನಿನಗೆ ಸ್ವರ್ಗಕ್ಕೆ ಎಷ್ಟು ಗೇಣಿದೆ ಎಂದು ಅಳೆಯುವ ಎಚ್ಚರ ಇರುತ್ತಾಂತ ಒಂದು ಚಿಕ್ಕ ಸಂದೇಹ..... ;-).......

    ಶ್ಯಾಮಲ

    ಪ್ರತ್ಯುತ್ತರಅಳಿಸಿ

ನಿಲ್ಲದ ಪಯಣ

ನಿಲ್ಲದ ಪಯಣ
ಮರ ಮಟ್ಟು ಪೊದೆ ಒಳಗೆ ಹಸಿರ ಹಾಸಿನ ಮೇಲೆ ಮೂಡುತಿದೆ ಕಣ್ಣೀರ್ ಎಂಬ ನೀರ ಹನಿಗಳು