ಸೋಮವಾರ, ಸೆಪ್ಟೆಂಬರ್ 20, 2010

ನಾರಿ-ಸ್ಯಾರಿ-ಸಾರೀ

ಮುದ್ದಾದ ಜರಿಯ ಸೀರೆ 
ಉಟ್ಟು ಬಂದ ನಾರಿಯ ಕಂಡು 
ಅಂದರೆಲ್ಲರೂ ಸಕತ್ ಆಗಿದೆ ಸ್ಯಾರಿ 
ಬಿಳಿಯ ಕಾಲುಂಗುರವ 
ತೋರಿಸುತ್ತ ಅಂದಳು ನಾರಿ 
ಫಿಕ್ಸ್ ಆಗಿದೆ ಸಾರೀ

3 ಕಾಮೆಂಟ್‌ಗಳು:

 1. ವಿನಯ್ ಸರ್,
  ಹ್ಹಾ ಹ್ಹಾ.... ಸಕ್ಕತ್ತಾಗಿದೆ..... ಅಂದ ಹಾಗೆ ಇದು ಎಲ್ಲಿಯ ಅನುಭವ...?

  ಪ್ರತ್ಯುತ್ತರಅಳಿಸಿ
 2. ವಿನಯ್
  ನಿನ್ನ ನಾರಿಯ
  ಸಾರಿ ನೋಡಿ
  ನಾ ಹೋದೆ ಹಾರಿ !!!!!

  ಪ್ರತ್ಯುತ್ತರಅಳಿಸಿ

ನಿಲ್ಲದ ಪಯಣ

ನಿಲ್ಲದ ಪಯಣ
ಮರ ಮಟ್ಟು ಪೊದೆ ಒಳಗೆ ಹಸಿರ ಹಾಸಿನ ಮೇಲೆ ಮೂಡುತಿದೆ ಕಣ್ಣೀರ್ ಎಂಬ ನೀರ ಹನಿಗಳು