ಚುಟುಕಗಳು -೧
ಬಾ ಮಳೆಯೇ ಬಾ
ಇನ್ನು ಜೋರಾಗಿ ಬಾ
ನನ್ನ ನಲ್ಲೆ ರಿಂಗಣಿಸಿದಾಗ
ನೆಟ್ವರ್ಕ್ ಸಿಗದಷ್ಟು ಜೋರಾಗಿ ಬಾ
**********************
ಆಫೀಸಿನಿಂದ ಮನೆಗೆ
ಹೋದ ಗಂಡನಿಗೆ
ಬಾಗಿಲ ತೆಗೆದ
ಹೆಂಡತಿ ಅಂದಳು
ಬಂದಿ'ರಾ'
ಕಿರುನಗೆಯ
ಬೀರಿ ಗಂಡನೆಂದ
"ಇದ್ದೀಯ"(ಇನ್ನು)
ಇನ್ನು ಜೋರಾಗಿ ಬಾ
ನನ್ನ ನಲ್ಲೆ ರಿಂಗಣಿಸಿದಾಗ
ನೆಟ್ವರ್ಕ್ ಸಿಗದಷ್ಟು ಜೋರಾಗಿ ಬಾ
**********************
ಆಫೀಸಿನಿಂದ ಮನೆಗೆ
ಹೋದ ಗಂಡನಿಗೆ
ಬಾಗಿಲ ತೆಗೆದ
ಹೆಂಡತಿ ಅಂದಳು
ಬಂದಿ'ರಾ'
ಕಿರುನಗೆಯ
ಬೀರಿ ಗಂಡನೆಂದ
"ಇದ್ದೀಯ"(ಇನ್ನು)
ಹ್ಹಾ..ಹ್ಹಾ.... ಸಕ್ಕತಾಗಿದೆ ಎರಡೂ.... ಕೊನೆಯದು.... ಸೂಪ್ಪರ್..... ಹ್ಹಾ ಹ್ಹಾ....
ಪ್ರತ್ಯುತ್ತರಅಳಿಸಿಸುಪರ್!!!!!!!!!!!
ಪ್ರತ್ಯುತ್ತರಅಳಿಸಿವಿನಯ್,
ಪ್ರತ್ಯುತ್ತರಅಳಿಸಿಸಕ್ಕತ್ತಾಗಿದೆ....ಖುಷಿಯಾಯ್ತು..
ವಿನಯ್,
ಪ್ರತ್ಯುತ್ತರಅಳಿಸಿಚೆನ್ನಾಗಿದೆ ಎರಡು ಚುಟುಕುಗಳು..ಓದಿ ನಗು ಬಂತು
:))................:))...!
ಪ್ರತ್ಯುತ್ತರಅಳಿಸಿ:))))
ಪ್ರತ್ಯುತ್ತರಅಳಿಸಿsuperb :)
ಪ್ರತ್ಯುತ್ತರಅಳಿಸಿ:-)..... :-)..... :-).....
ಪ್ರತ್ಯುತ್ತರಅಳಿಸಿ