ಮತ್ತೆರಡು ಕೊನೆ ಹನಿ
ನಡು ಮುರಿದಿಲ್ಲ
ನರ ಹಿಡಿದಿಲ್ಲ
ಆದರೂ ನಲಿಯುವಳು
ನನ್ನ ನಲ್ಲೆ
ನಡು ಮುರಿದಿಲ್ಲ
ನರ ಹಿಡಿದಿಲ್ಲ
ನಲಿಯೋಣ ಬಾ
ಅಂದಾಗ
ಅಂದಳು ಒಲ್ಲೆ*************ಹರಸಿದಿರಿ ನೀವು
ಬಾಳು ನೀ
ಅವಳೊಂದಿಗೆ
ನೂರ್ಕಾಲವೆಂದು
ಇಲ್ಲ
ಮುರಿಯುವಳು
ಅವಳೇ
ಕೈ ಕಾಲೆಂದು
ನರ ಹಿಡಿದಿಲ್ಲ
ಆದರೂ ನಲಿಯುವಳು
ನನ್ನ ನಲ್ಲೆ
ನಡು ಮುರಿದಿಲ್ಲ
ನರ ಹಿಡಿದಿಲ್ಲ
ನಲಿಯೋಣ ಬಾ
ಅಂದಾಗ
ಅಂದಳು ಒಲ್ಲೆ*************ಹರಸಿದಿರಿ ನೀವು
ಬಾಳು ನೀ
ಅವಳೊಂದಿಗೆ
ನೂರ್ಕಾಲವೆಂದು
ಇಲ್ಲ
ಮುರಿಯುವಳು
ಅವಳೇ
ಕೈ ಕಾಲೆಂದು
murisikoLLI kai kaalu...
ಪ್ರತ್ಯುತ್ತರಅಳಿಸಿharasuvevu naavu...
hha hha..
chennaagide....
hahahah
ಪ್ರತ್ಯುತ್ತರಅಳಿಸಿsuper ideri,,
nagta idini
ಛೆ, ಪಾಪ!`ಹನಿ'ಯಾಗಿಸಿದ್ದಕ್ಕಾಗಿ ಅಭಿನ೦ದನೆಗಳು! ನನ್ನ ಬ್ಲಾಗ್ ಗೆ ಭೇಟಿ ಕೊಡಿ.
ಪ್ರತ್ಯುತ್ತರಅಳಿಸಿ