ದೂರ ತೀರದ ರೂಪ ಸನಿಹ ನೀನಿಲ್ಲದ ಸ್ವರೂಪ........
ವಿನಯ್,ಇದು ನಿಜಕ್ಕೂ ಹೊಸಬಗೆಯ ರೊಮ್ಯಾಂಟಿಕ್ ಕವನ ಎನ್ನಬಹುದೇ!
ಎದೆಯಾಳದಲ್ಲಿ ಇದ್ದದ್ದು ನೀರೆ ತಾನೇ!ಆಡುವ ಬಯಕೆ ಎಂದದ್ದು ನೀರೆ ತಾನೇ? ಛೆ!ಯಾಕ್ರೀ ವಿನಯ್ ಬೇಡ ಎಂದ್ರಿ?ತಾನಾಗೇ ಒಲಿದು ಬಂದಾಗ ಸುಂದ್ರಿ?
ಮಾತಾಡುವ ಮನಸ್ಸು ಮೂಕವಾಗಿಬಿಟ್ಟರೆ? ಸದಾ ನಗುನಗುತ್ತಿರುವ ತುಟಿಗಳು ಬಿಗಿದು ಕೊಂಡರೆ? ಹಾಡುವ ಕೋಗಿಲೆ ಸುಮ್ಮನಾಗಿಬಿಟ್ಟರೆ? ಭೊರ್ಘರೆಯುವ ಸಮುದ್ರವು ನಿಸ್ಚಲವಾದ್ರೆ? ನವಿಲು ಕುಣಿಯುವುದನ್ನು ನಿಲ್ಲಿಸಿಬಿಟ್ಟರೆ? ವಸಂತನ ಆಗಮನವೆ ಆಗದಿದ್ದ್ರೆ? ಬದುಕಿನಲ್ಲಿ ಏನೂ ಸಮರಸವೇ ಇರಲಾರದು."
ವಿನಯ್,
ಪ್ರತ್ಯುತ್ತರಅಳಿಸಿಇದು ನಿಜಕ್ಕೂ ಹೊಸಬಗೆಯ ರೊಮ್ಯಾಂಟಿಕ್ ಕವನ ಎನ್ನಬಹುದೇ!
ಎದೆಯಾಳದಲ್ಲಿ ಇದ್ದದ್ದು ನೀರೆ ತಾನೇ!ಆಡುವ ಬಯಕೆ ಎಂದದ್ದು ನೀರೆ ತಾನೇ? ಛೆ!ಯಾಕ್ರೀ ವಿನಯ್ ಬೇಡ ಎಂದ್ರಿ?ತಾನಾಗೇ ಒಲಿದು ಬಂದಾಗ ಸುಂದ್ರಿ?
ಪ್ರತ್ಯುತ್ತರಅಳಿಸಿಮಾತಾಡುವ ಮನಸ್ಸು ಮೂಕವಾಗಿಬಿಟ್ಟರೆ? ಸದಾ ನಗುನಗುತ್ತಿರುವ ತುಟಿಗಳು ಬಿಗಿದು ಕೊಂಡರೆ? ಹಾಡುವ ಕೋಗಿಲೆ ಸುಮ್ಮನಾಗಿಬಿಟ್ಟರೆ? ಭೊರ್ಘರೆಯುವ ಸಮುದ್ರವು ನಿಸ್ಚಲವಾದ್ರೆ? ನವಿಲು ಕುಣಿಯುವುದನ್ನು ನಿಲ್ಲಿಸಿಬಿಟ್ಟರೆ? ವಸಂತನ ಆಗಮನವೆ ಆಗದಿದ್ದ್ರೆ? ಬದುಕಿನಲ್ಲಿ ಏನೂ ಸಮರಸವೇ ಇರಲಾರದು."
ಪ್ರತ್ಯುತ್ತರಅಳಿಸಿ