ಒಂಟಿ
ನಿಂತಿದ್ದೆ ನಾ ಬಸ್ ಸ್ಟ್ಯಾಂಡಿನಲಿ
ಬಸ್ಸಿಗಾಗಿ
ಕಾದಿದ್ದಳು ಒಬ್ಬಳಲ್ಲಿ
ಯಾರಿಗೋ ಒಬ್ಬಂಟಿಯಾಗಿ
ಪಕ್ಕದಲ್ಲೇ ಇತ್ತು ಒಂದು
ಒಂಟಿ ಮರ
ಅದರ ಮೇಲೊಂದು
ಒಂಟಿ ಕಾಗೆ
ಕೂಗುತ್ತಲೇ ಇತ್ತು
ಕಾ ಕಾ ಕಾ ಎಂದು
ಅರಿಯಲಿಲ್ಲ ಕಾಗೆಯ
ಮಾತಾ ನಾನಂದು
ಅದಕೆ ಆಗಿದೆ
ನಮಗೀಗ ಒಂದು ಮಗು
ಮತ್ತೆ ನಾ ಆಗಿದ್ದೇನೆ
ಒಂಟಿ
ಮತ್ತೆ ನಿಂತಿದ್ದೇನೆ ಅದೇ
ಬಸ್ ಸ್ಟ್ಯಾಂಡಿನಲಿ
ಅದೇ ಮರದ ಪಕ್ಕ
ಈಗಲೂ ಅಲ್ಲಿದ್ದಾಳೆ
ಒಂಟಿ ಹುಡುಗಿ
ಈಗಲೂ ಇದೆ
ಅಲ್ಲಿ
ಆ ಒಂಟಿ ಕಾಗೆ
ಆದರೆ ಅದು
ಕೂಗಿದಾಗಲೆಲ್ಲ
ಕೆಳತೊಡಗಿದೆ ನನಗೆ
ಅಕ್ಕ,ಅಕ್ಕ ,ಅಕ್ಕ ಎಂದು .
Very nice.. liked it.
ಪ್ರತ್ಯುತ್ತರಅಳಿಸಿ:) :)
ಪ್ರತ್ಯುತ್ತರಅಳಿಸಿgood one
ಪ್ರತ್ಯುತ್ತರಅಳಿಸಿಹ್ಹ ಹ್ಹ.... :-)..
ಪ್ರತ್ಯುತ್ತರಅಳಿಸಿಶ್ಯಾಮಲ
ಸುಂದರ..!!!
ಪ್ರತ್ಯುತ್ತರಅಳಿಸಿಅಹ...ಸೂಪರ್..
ಪ್ರತ್ಯುತ್ತರಅಳಿಸಿpratikriyisida ellarigu thx :) :)
ಪ್ರತ್ಯುತ್ತರಅಳಿಸಿ