ನಾರಿ - ಮ್ಯಾರಿ

ಟೈಟು ಪ್ಯಾಂಟಿನ ನಾರಿ
ನಾ ಹೇಗೆ ಆಗಲಿ ನಿನ್ನ ಮ್ಯಾರಿ
ಕಿವಿಯ ರಿಂಗು ಹೊಕ್ಕುಳಲ್ಲಿ
ಕೈಯ ಬಳೆಗಳು ಕತ್ತಿನಲ್ಲಿ
ಹಣೆಯ ಕುಂಕುಮ ತುಟಿಗಳಲ್ಲಿ
ಕೈ ಮೇಲಿನ ಮೆಹೆಂದಿ
ತಲೆ ಕೂದಲಿನಲ್ಲಿ
..
...
....
...
ಅದೆಲ್ಲ ಹಾಳಾಗಿ ಹೋಗಲಿ
ಮನೆಯ ಅತ್ತೆ-ಮಾವ ವೃದ್ದಾಶ್ರಮದಲ್ಲಿ
ಹಾಳದೊನು ನಾನೊಬ್ಬ
ಆಫೀಸಿನಲ್ಲಿ
ಹೀಗೆಲ್ಲ ಇರುವಾಗ
ನೀನೆ ಹೇಳು ಓ ನಾರಿ
ನಾ ಹೇಗೆ ಆಗಲಿ ನಿನ್ನ ಮ್ಯಾರಿ ;)

ಕಾಮೆಂಟ್‌ಗಳು

  1. ಎಲ್ಲಿ ನಿನ್ನ ನಾರಿ
    ಬೆಡಗಿನ ವಯ್ಯಾರಿ
    ಚೆಲುವಿನ ಮಯೂರಿ
    ಸೊಗಸಾಗಿದ್ದಾಳೆ ನಿನ್ನ ಸುಂದರಿ
    ಅಪ್ಪನಿಗೆ ಹೇಳಿ ಮಾಡಿಸುವೆ ಮ್ಯಾರಿ

    ಚೆನ್ನಾಗಿದೆ ನಾರಿ vinay..

    ಪ್ರತ್ಯುತ್ತರಅಳಿಸಿ
  2. ವಿನಯ
    ಇದೇನಿದು ಮ್ಯಾರಿ ಮೇಲೆ ಮುನಿಸು

    ಚೆನ್ನಾಗಿದೆ

    ಬೇಗ ಆಗಲಿ ಮ್ಯಾರಿ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು