ನಾರಿ - ಮ್ಯಾರಿ
ಟೈಟು ಪ್ಯಾಂಟಿನ ನಾರಿ
ನಾ ಹೇಗೆ ಆಗಲಿ ನಿನ್ನ ಮ್ಯಾರಿ
ಕಿವಿಯ ರಿಂಗು ಹೊಕ್ಕುಳಲ್ಲಿ
ಕೈಯ ಬಳೆಗಳು ಕತ್ತಿನಲ್ಲಿ
ಹಣೆಯ ಕುಂಕುಮ ತುಟಿಗಳಲ್ಲಿ
ಕೈ ಮೇಲಿನ ಮೆಹೆಂದಿ
ತಲೆ ಕೂದಲಿನಲ್ಲಿ
..
...
....
...
ಅದೆಲ್ಲ ಹಾಳಾಗಿ ಹೋಗಲಿ
ಮನೆಯ ಅತ್ತೆ-ಮಾವ ವೃದ್ದಾಶ್ರಮದಲ್ಲಿ
ಹಾಳದೊನು ನಾನೊಬ್ಬ
ಆಫೀಸಿನಲ್ಲಿ
ಹೀಗೆಲ್ಲ ಇರುವಾಗ
ನೀನೆ ಹೇಳು ಓ ನಾರಿ
ನಾ ಹೇಗೆ ಆಗಲಿ ನಿನ್ನ ಮ್ಯಾರಿ ;)
ನಾ ಹೇಗೆ ಆಗಲಿ ನಿನ್ನ ಮ್ಯಾರಿ
ಕಿವಿಯ ರಿಂಗು ಹೊಕ್ಕುಳಲ್ಲಿ
ಕೈಯ ಬಳೆಗಳು ಕತ್ತಿನಲ್ಲಿ
ಹಣೆಯ ಕುಂಕುಮ ತುಟಿಗಳಲ್ಲಿ
ಕೈ ಮೇಲಿನ ಮೆಹೆಂದಿ
ತಲೆ ಕೂದಲಿನಲ್ಲಿ
..
...
....
...
ಅದೆಲ್ಲ ಹಾಳಾಗಿ ಹೋಗಲಿ
ಮನೆಯ ಅತ್ತೆ-ಮಾವ ವೃದ್ದಾಶ್ರಮದಲ್ಲಿ
ಹಾಳದೊನು ನಾನೊಬ್ಬ
ಆಫೀಸಿನಲ್ಲಿ
ಹೀಗೆಲ್ಲ ಇರುವಾಗ
ನೀನೆ ಹೇಳು ಓ ನಾರಿ
ನಾ ಹೇಗೆ ಆಗಲಿ ನಿನ್ನ ಮ್ಯಾರಿ ;)
ಹ್ಹ ಹ್ಹ ಹ್ಹ........ ಚುರುಕಾಗಿದೆ.........
ಪ್ರತ್ಯುತ್ತರಅಳಿಸಿಶ್ಯಾಮಲ
ಹ್ಹ ಹ್ಹ ಹ್ಹ...
ಪ್ರತ್ಯುತ್ತರಅಳಿಸಿಎಲ್ಲಿ ನಿನ್ನ ನಾರಿ
ಪ್ರತ್ಯುತ್ತರಅಳಿಸಿಬೆಡಗಿನ ವಯ್ಯಾರಿ
ಚೆಲುವಿನ ಮಯೂರಿ
ಸೊಗಸಾಗಿದ್ದಾಳೆ ನಿನ್ನ ಸುಂದರಿ
ಅಪ್ಪನಿಗೆ ಹೇಳಿ ಮಾಡಿಸುವೆ ಮ್ಯಾರಿ
ಚೆನ್ನಾಗಿದೆ ನಾರಿ vinay..
ವಿನಯ
ಪ್ರತ್ಯುತ್ತರಅಳಿಸಿಇದೇನಿದು ಮ್ಯಾರಿ ಮೇಲೆ ಮುನಿಸು
ಚೆನ್ನಾಗಿದೆ
ಬೇಗ ಆಗಲಿ ಮ್ಯಾರಿ
ಹ..ಹ....
ಪ್ರತ್ಯುತ್ತರಅಳಿಸಿಸೊಗಸಾಗಿದೆ...ಕವನ..