ಮಡಿಕೇರಿಗೆ ಹೋದಾಗ ತೆಗೆದ ಕೆಲವು ಪಾಪೆಗಳು

ಇರ್ಪು ಜಲಪಾತಕ್ಕೆ ಹೋದಾಗ ಸೆರೆಹಿಡಿದ ಕೆಲವು ಚಿತ್ರಗಳು .

ಮಳೆ ನಿಂತು ಹೋದ ಮೇಲೆ ಹನಿ ಒಂದು ಮೂಡಿದೆ .......
ಜಿಗಿ ಜಿಗಿಯೊ ಜೇನಿನ ಹೊಳೆ ...........
ಚಿಕ್ಕದಾದರು ಚೊಕ್ಕದಾದ ಸೇತುವೆ
ಇರ್ಪು ಜಲಪಾತ



ಎಲ್ಲೋ ಹುಟ್ಟಿ ,ಎಲ್ಲೋ ಬೆಳೆದು ..........







ಇರ್ಪ ಜಲಪಾತಕ್ಕೆ ಹೋಗೋ ದಾರಿ
ತುಳಸಿ ಗಿಡ

ಭತ್ತದ ಸಸಿಗಳು

ಕಾಮೆಂಟ್‌ಗಳು

  1. ತಕ್ಷಣದ ಪ್ರತಿಕ್ರಿಯೆ ಹಾಗು ಮೆಚ್ಹುಗೆಗೆ ನನ್ನಿ :)

    ಪ್ರತ್ಯುತ್ತರಅಳಿಸಿ
  2. ವಿನಯ್,

    ಸುಂದರ ಫೋಟೊಗಳು. ನೀವು ಇರ್ಪು ಜಲಪಾತದ ಕೆಳಗೆ ನಿಂತು ಮಸಾಜ್ ಮಾಡಿಕೊಳ್ಳಲಿಲ್ಲವೇ. ನಾವು ಕಳೆದ ಮೇನಲ್ಲಿ ಹೋದಾಗ ಜಲಪಾತದ ಕೆಳಗೆ ಒಂದುಗಂಟೆ ನಿಂತು ಆಟವಾಡಿ ಮಸಾಜಿನ ಒಂದು ಸಾವಿರ ರೂಪಾಯಿ ಉಳಿಸಿದ್ದೇವೆ ಗೊತ್ತಾ? ಅದರ ಫೋಟೊ ಇದ್ದರೆ ಹಾಕಿ.

    ಪ್ರತ್ಯುತ್ತರಅಳಿಸಿ
  3. @ಶಿವು ಸರ್, ಧನ್ಯವಾದಗಳು ಶಿವುರವರೆ ,ಅಲ್ಲಿತನಕ ಹೊದಮೆಲೆ ಹಾಗೆ ಬರುವುದುಂಟೆ ಮೈ ಗೆ -ತಲೆಗೆ ಎಲ್ಲ ಒಳ್ಳೆ ಮಸಾಜ್ ಅಯಿತು.೩ ಘಂಟೆ ಅಲ್ಲೆ ಕಳೆದೆವು.ಫೊಟೊ ಇಲ್ಲಿ ಬೇಡ ಅಂತ ಹಾಕಲಿಲ್ಲ

    @ಮೂರ್ತಿ ಸರ್ ,ಧನ್ಯವಾದಗಳು

    @ವಿ ಅರ್ ಭಟ್ ಸರ್ ,
    ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  4. ತುಂಬಾ ಸುಂದರ ಚಿತ್ರಗಳು. ಹೋಗಲೇ ಬೇಕೆನ್ನಿಸುವ ತಾಣಗಳು... ಧನ್ಯವಾದ.

    ಪ್ರತ್ಯುತ್ತರಅಳಿಸಿ
  5. @ದಿನಕರ ,
    ಮೆಚ್ಹುಗೆಗೆ ನನ್ನೀ
    @ತೇಜಸ್ವಿನಿ ಅಕ್ಕ
    ನನ್ನೀ

    ಪ್ರತ್ಯುತ್ತರಅಳಿಸಿ
  6. ತಮ್ಮಾ.....
    ಇವತ್ತೇ ನೋಡಿದ್ದು ನಾ ಫೋಟೊಗಳನ್ನು. ತುಂಬಾ ಚೆನ್ನಿವೆ....

    ಶ್ಯಾಮಲ

    ಪ್ರತ್ಯುತ್ತರಅಳಿಸಿ
  7. ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು