ಚುಟುಕಗಳು -೧

ಬಾ ಮಳೆಯೇ ಬಾ
ಇನ್ನು ಜೋರಾಗಿ ಬಾ
ನನ್ನ ನಲ್ಲೆ ರಿಂಗಣಿಸಿದಾಗ
ನೆಟ್ವರ್ಕ್ ಸಿಗದಷ್ಟು ಜೋರಾಗಿ ಬಾ

**********************


ಆಫೀಸಿನಿಂದ ಮನೆಗೆ
ಹೋದ ಗಂಡನಿಗೆ
ಬಾಗಿಲ ತೆಗೆದ
ಹೆಂಡತಿ ಅಂದಳು
ಬಂದಿ'ರಾ'
ಕಿರುನಗೆಯ
ಬೀರಿ ಗಂಡನೆಂದ
"ಇದ್ದೀಯ"(ಇನ್ನು)

ಕಾಮೆಂಟ್‌ಗಳು

 1. ಹ್ಹಾ..ಹ್ಹಾ.... ಸಕ್ಕತಾಗಿದೆ ಎರಡೂ.... ಕೊನೆಯದು.... ಸೂಪ್ಪರ್..... ಹ್ಹಾ ಹ್ಹಾ....

  ಪ್ರತ್ಯುತ್ತರಅಳಿಸಿ
 2. ವಿನಯ್,

  ಸಕ್ಕತ್ತಾಗಿದೆ....ಖುಷಿಯಾಯ್ತು..

  ಪ್ರತ್ಯುತ್ತರಅಳಿಸಿ
 3. ವಿನಯ್,
  ಚೆನ್ನಾಗಿದೆ ಎರಡು ಚುಟುಕುಗಳು..ಓದಿ ನಗು ಬಂತು

  ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು