ನಾಗರಹೊಳೆ ಒಂದಿಷ್ಟು ಪಾಪೆಗಳು

ಕಳೆದ ವಾರಾಂತ್ಯದಲ್ಲಿ ಮಡಿಕೇರಿಗೆ ಹೋದಾಗ ನಾಗರಹೊಳೆಗೂ ಹೋಗಿದ್ವಿ .ಅಲ್ಲಿ ತೆಗೆದ ಕೆಲವು ಪಾಪೆಗಳು ,ಹಾಗೆಯೇ ಇರ್ಪು ಜಲಪಾತದಲ್ಲಿ ತೆಗೆದ ಕೆಲವು ಚಿತ್ರಗಳು ಮಳೆಗಾಲ ಶುರುವಾಗಿರೋದರಿಂದ ಹೆಚ್ಚು ಪ್ರಾಣಿಗಳು ನೋಡಲು ಸಿಗಲಿಲ್ಲ.
ರಾಜ ಗಾಂಭೀರ್ಯಹುಷಾರ್ ,ಹಾಗೆಲ್ಲ ಅಪ್ಪಣೆ ಇಲ್ಲ್ಲದೆ ಪಾಪೆ ತೆಗೆದರೆ ಜೋಕೆ :)

ಕಡವೆ

ಮತ್ತದೇ ಬೇಸರ , ಅದೇ ಏಕಾಂತ


ಚಿಗಳಿ


ಕಾಮೆಂಟ್‌ಗಳು

 1. ಕಳೆದ ತಿಂಗಳು ನಾವು ಹೋಗಿದ್ದೆವು. ನಿಮ್ಮ ಫೋಟೊಗಳು ತುಂಬಾ ಚೆನ್ನಾಗಿವೆ.

  ಪ್ರತ್ಯುತ್ತರಅಳಿಸಿ
 2. @Ragu ,Dhanyavaadagalu :)

  @Manasu ,Thnks yako ? Dhanyavadagalu

  @Shivu sir ,
  Ellive nimma photogalu , adakkagi kayta iruve ,bega upload maadi .
  mechhiddakke nanni :)

  ಪ್ರತ್ಯುತ್ತರಅಳಿಸಿ
 3. ಚೆಂದದ ಚಿತ್ರ ವಿನಿ.. ಅದ್ರಲ್ಲೂ ಮೊದಲ, ಮರದ ಚಿತ್ರ ಸೂಪರ್

  ಪ್ರತ್ಯುತ್ತರಅಳಿಸಿ
 4. ತುಂಬಾ ಚೆನ್ನಾಗಿವೆ... ತಲೆಬರಹಗಳೂ ಚೆಂದಿವೆ.... "ಮತ್ತದೇ ಬೇಸರ..." ಸಕ್ಕತ್... ಮರದ ಚಿತ್ರವಂತೂ ಅದ್ಭುತವಾಗಿದೆ. ಜೊತೆಗೆ ನಿನ್ನದೇ ಮಾತುಗಳನ್ನೂ ಸೇರಿಸಿ ಪ್ರವಾಸ ಕಥನ ಮಾಡಿದ್ದರೆ ಇನ್ನೂ ಚೆನ್ನಿರ್ತಿತ್ತು.....

  ಶ್ಯಾಮಲ

  ಪ್ರತ್ಯುತ್ತರಅಳಿಸಿ
 5. @palanna
  Pratikriyege nanni.

  @Shamalakka
  Chitra mechhiddakke nanni.
  Kathana madbahudittu , adre ashtu kutu bareyoke somberitana ;)

  @manamukta
  Chitra mechhiddakke nanni :)

  ಪ್ರತ್ಯುತ್ತರಅಳಿಸಿ
 6. nice forest photos . shortly i will publish my story about deep forest and photos.

  ಪ್ರತ್ಯುತ್ತರಅಳಿಸಿ
 7. ದನ್ಯವಾದಗಳು ದಿನಕರ ಅವರೇ ನಿಮ್ಮ ಮೆಚ್ಹುಗೆಗೆ :)
  ಹಾಗೆ ವಿನಯ ಸಾಕು ,ಸಾರು ಸಾಂಬಾರು ಎಲ್ಲ ಬೇಡ ;)

  ಪ್ರತ್ಯುತ್ತರಅಳಿಸಿ
 8. ಜಲನಯನ ಹಾಗು ಬಾಲು ಇಬ್ಬರಿಗೂ ಧನ್ಯವಾದಗಳು

  ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು