ಹನಿಗವನಗಳು
ಮರಿ(ಗುಬ್ಬಿ)
*************
ಮದುವೆಯಾದ ಹೊಸದರಲ್ಲಿ
ಮುಂಗಾರಿನ ಮಿಂಚು
********************
*************
ಮದುವೆಯಾದ ಹೊಸದರಲ್ಲಿ
ಮಂಚದ ಮೇಲೊಂದು
ಮರಿ ಗುಬ್ಬಿಯಂತೆ ಇದ್ದಳು
ನನ್ನವಳು
ಈಗ
ಮಂಚ ಅವಳಿಗೆ
ನಾನು ನನ್ನ ಮರಿ
ಮಂಚದ ಕೆಳಗೆ
****************
********************
ನನ್ನವಳ ನಗು
ಮುಂಗಾರಿನ ಮಿಂಚು
ನನ್ನವಳ ನಗು
ಮುಂಗಾರಿನ ಮಿಂಚು
ಕೆರಳಿ ಮುಟ್ಟಿದರೆ
ಆಗುವಳು ಕಾದ ಹೆಂಚು .
:-)... :-)...
ಪ್ರತ್ಯುತ್ತರಅಳಿಸಿhahahha superb
ಪ್ರತ್ಯುತ್ತರಅಳಿಸಿ:) nice lines
ಪ್ರತ್ಯುತ್ತರಅಳಿಸಿ-Raghu
:)...
ಪ್ರತ್ಯುತ್ತರಅಳಿಸಿಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನೀ :)
ಪ್ರತ್ಯುತ್ತರಅಳಿಸಿbhaavaneya sutta halavaaru bhavanegalu
ಪ್ರತ್ಯುತ್ತರಅಳಿಸಿ