ಸುನಾಮಿ

ಅಪ್ಪಳಿಸಿದೆ ಸುನಾಮಿ ಎಂದು 
ಬಿಕ್ಕಳಿಸಿ ಅಳದಿರಿ 
ಇರುವ ನೀರಿಗೆ ಜಾಗವಿಲ್ಲ 
ನೀವ್  ಅತ್ತರೆ ಜೀವ 
ಜಂತುಗಳಿಗೆ ಉಳಿಗಾಲವಿಲ್ಲ 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು