ಒಂದೆರಡು ಹನಿ

ಮಹಿಳೆಯರ ದಿನ 

ಒಂದಾಗಿ ಬನ್ನಿ
ಮಹಿಳೆಯರೇ
ಇಂದು ನಿಮ್ಮ ದಿನವಂತೆ
ಹೇಳಿಬಿಡಿ ಒಮ್ಮೆ
ನಾವು ಕಡಿಮೆ ಇಲ್ಲ
ಗಂಡಸರಿಗಿಂತ ಎಂದು
ಸಿಳ್ಳೆಯೇ ಇಲ್ಲದೆ
ಪ್ರೆಶರ್ ಉಂಟು ಮಾಡುವ
ಪ್ರೆಶರ್ ಕುಕ್ಕರಿನಂತೆ
.

ಮುಚ್ಚಳ:

ನಾನೊಂದು ಇರುವೆಯಂತೆ 
ಅವಳೇ ಡಬ್ಬದೊಳಗಿನ
ಸಕ್ಕರೆ 
ತಿನ್ನಬೇಕು ಅನ್ನಿಸಿದಾಗಲೆಲ್ಲ 
ಅಡ್ಡ ಬರುವುದು 
ಅವಳ ಅಪ್ಪನೆಂಬ ಮುಚ್ಚಳ .

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು