೩ ಚುಟುಕಗಳು
ಸೊಳ್ಳೆ
****
ಕೂತಿದ್ದೆ ನಾ
****
ಕೂತಿದ್ದೆ ನಾ
ಹನಿಗವನಗಳ
ಬರೆಯೋಣವೆಂದು
ತಿಳಿಯಲೇ ಇಲ್ಲ
ಸೊಳ್ಳೆ ಹಿರುತ್ತಿದೆ
ಹನಿ ಹನಿ ರಕ್ತವವೆಂದು
ಅಮವಾಸೆ
*******
ಅಮವಾಸೆ ಅಂದರೆ
ನನಗೆ ಬಹಳ ಹೆದರಿಕೆ
ಕತ್ತಲೆ ಜಾಸ್ತಿ ಎಂದಲ್ಲ
ನನ್ನವಳ ನಿಜವಾದ
ಬಣ್ಣ ತಿಳಿಯುವುದು
ನನಗೆ ಆವತ್ತೇ
ಅವಳ ಕಂಠ
******
ಅಂದೇ ನಾನು
ಕೇಳದೆ ನಿಮಗೀಗ
ದೂರದಲ್ಲಿ ಯಾರೋ
ಅರಚಿಕೊಂಡಂತೆ
ಸವಟು ಹಿಡಿದು
ಬಂದ ನನ್ನವಳು
ಕೇಳಿದಳು
ಕೇಳಿತೇ ನನ್ನ
ಕಂಠ ಸಿರಿ
ನಿಮಗೆಂದು .
ಎಲ್ಲ ಚುಟುಕಗಳು ಚೆನ್ನಾಗಿವೆ.
ಪ್ರತ್ಯುತ್ತರಅಳಿಸಿಸೊಗಸಾದ ಚುಟುಕಗಳು.
ಪ್ರತ್ಯುತ್ತರಅಳಿಸಿsogasaagide sir
ಪ್ರತ್ಯುತ್ತರಅಳಿಸಿmodala chutukinalli
ಹನಿ ಹನಿ ರಕ್ತವವೆಂದು
endu tappagide
sari padisi
chennaagide..
ಪ್ರತ್ಯುತ್ತರಅಳಿಸಿhani hani rakta harisi, hanigavana barediddiraa....?
chennaagide...