ಅತ್ತ -ಇತ್ತ-ಎತ್ತ

ನೀ ಅತ್ತ ನಾ ಇತ್ತ 
ಕಣ್ ಬಿಟ್ಟಾಗಲೂ
ಮುಚ್ಚಿದಾಗಲು
ಈ ಚಿತ್ತ ನಿನ್ನೆಯ 
ನೆನಪುಗಳ ಸುತ್ತ 
ಎಂದಾಗುವುದೋ 
ಎಂದಾಗಿದೆ 
ನಮ್ಮೆಯ ಮಿಲನ 
ಸುತ್ತಿ ಸುತ್ತಿ
ಸಾಕಾಗಿದೆ 
ಮನಕಿಗ
ಆದರೂ
ಅನ್ನುತ್ತಾರೆಲ್ಲರೂ 
ಭೂಮಿ ಇದೆ ಸುತ್ತ 
ಬಿಡಬೇಡ ನೀ 
ನಿನ್ನ ಪ್ರಯತ್ನ ಕಾಮೆಂಟ್‌ಗಳು

 1. ಅತ್ತ -ಇತ್ತ-ಎತ್ತ

  ಶೀರ್ಷಿಕೆಗೆ ತಕ್ಕಂತ ಕವನ ಚೆನ್ನಾಗಿದೆ.

  ಪ್ರತ್ಯುತ್ತರಅಳಿಸಿ
 2. ವಿನಯ್ ಸರಳ ಪದಗಳ ಗಹನ ವಿಚಾರ...ಅತ್ತ,ಇತ್ತ ಎತ್ತ...ಭೂಮಿಯಿದೆ ಸುತ್ತ...ಆದ್ರೂ ಪ್ರಯತ್ನ ಬಿಡಬಾರದು...

  ಪ್ರತ್ಯುತ್ತರಅಳಿಸಿ
 3. @shivu sir ,thnx :)
  @Vijayashri ,khandita madte :)
  @Shamalakka ,:)
  @manasa ,:)
  @jalanayana.hu :)
  @dinakara sir ,hu irutte :)

  ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು