ನೀ ನಿಲ್ಲದ ಮೇಲೆ

ಸಲ್ಲದ 
ಏಕಾಂತ 
ಸಲಿಗೆ 
ಬೆಳೆದ 
ಮೇಲೆ 
ನಿಲ್ಲದು
ಆಸೆ 
ಬುದ್ದಿ 
ಬೆಳೆದ 
ಮೇಲೆ 
ತೀರದು 
ದಾಹ 
ನೀ
ಸನಿಹವಾದ 
ಮೇಲೆ 
ಇದ್ದರೂ
ಇಲ್ಲವಾಗಿದೆ 
ಈ 
ಮನವು 
ಇಲ್ಲಿ 
ನೀ 
ದೂರ 
ಸರಿದ 
ಮೇಲೆ .......

ಕಾಮೆಂಟ್‌ಗಳು

 1. ಸ್ವಲ್ಪ ಸಮಾಧಾನ ಮಾಡ್ಕೊಳ್ಳಿ ಆಯ್ತಾ..

  ಪ್ರತ್ಯುತ್ತರಅಳಿಸಿ
 2. ಒಳ್ಳೆಯ ವಿರಹಗೀತೆ.ಚೆನ್ನಾಗಿದೆ ಎಂದರೆ ಬೇಸರವೇ?

  ಪ್ರತ್ಯುತ್ತರಅಳಿಸಿ
 3. ತಮ್ಮಾ ವಿನೀ..

  ಯಾಕಪ್ಪಾ..ಏನಾಯ್ತು... Buzzನಲ್ಲಿ ನೋಡಿದ್ರೆ ಒಳ್ಳೊಳ್ಳೆ.. ಮಧುರ ಗೀತೆಗಳನ್ನು ಹಾಕ್ತೀಯ.. ಇಲ್ಲಿ ನೋಡಿದ್ರೆ ವಿರಹ ತೋಡಿಕೊಂಡ ಹಾಗೆ ಕಾಣತ್ತೆ.. ;-).. ಪುಟ್ಟ ಪುಟ್ಟ ಒಂದೊಂದೇ ಪದಗಳ ಜೋಡಣೆಯಲ್ಲಿ ಭಾವ ತುಂಬಿಸಿರುವುದು ಚೆನ್ನಾಗಿದೆ....

  ಶ್ಯಾಮಲ

  ಪ್ರತ್ಯುತ್ತರಅಳಿಸಿ
 4. @krishna murthy sir ,
  khandita besaravilla :)

  @manasa ,:)

  @shamalakka,
  Enu agilla akka ,blog tittle iruvante idu nanna bhavanegala sutta ;) :) thx :)

  ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು