ಬಾಳ ಪಯಣ
ಸುಖವಿದೆ ಶಾಶ್ವತವಲ್ಲ
ದುಃಖವಿದೆ ನಿರಂತರವಲ್ಲ
ಇವೆರಡುಗಳ ನಡುವೆ
ಬದುಕಿದೆ ಜೀವನಪರ್ಯಂತ
ಬದುಕಿದು ಬಲೆಯಂತೆ
ಮುಂದೆ ಸಾಗಲು ಹಣೆಯಬೇಕಿದೆ
ಬಲೆಯ,ಅಲ್ಲೇ ನಿಲ್ಲಲೂ
ಬಳಸಬೇಕಿದೆ ಅದನ್ನ
ನಾವು ಬಿಟ್ಟರೂ ಬಿಡದೀ
ಬಲೆಯೂ ನಮ್ಮ ನಂಟು
ಸಾಗಿದಂತೆ ಹಿಂಬಾಲಿಸುವ
ನೆರಳಿನಂತೆ ಬರುತಲೇ
ಇರುವುದು ನಮ್ ಹಿಂದೆ
ಎಂದೆಂದೂ
ಬದುಕ ಹೂಡಹೊರಟ ಎಲ್ಲರೂ
ಬೀಳಲೇಬೇಕಿದೆ ಈ ಜಾಲದಲೊಮ್ಮೆ
ಅರಿವಿರುವವರೂ ಹೆಣೆಯುವರು
ಸುಂದರ ಭವಿಷ್ಯದ ಬಲೆಯ
ಬದುಕ ಈ ಆಟ ಅರಿಯದವರು
ಉಳಿಯುವರು ಅಲ್ಲೇ ಕನಸುಗಳಾಗಿ.
ದುಃಖವಿದೆ ನಿರಂತರವಲ್ಲ
ಇವೆರಡುಗಳ ನಡುವೆ
ಬದುಕಿದೆ ಜೀವನಪರ್ಯಂತ
ಬದುಕಿದು ಬಲೆಯಂತೆ
ಮುಂದೆ ಸಾಗಲು ಹಣೆಯಬೇಕಿದೆ
ಬಲೆಯ,ಅಲ್ಲೇ ನಿಲ್ಲಲೂ
ಬಳಸಬೇಕಿದೆ ಅದನ್ನ
ನಾವು ಬಿಟ್ಟರೂ ಬಿಡದೀ
ಬಲೆಯೂ ನಮ್ಮ ನಂಟು
ಸಾಗಿದಂತೆ ಹಿಂಬಾಲಿಸುವ
ನೆರಳಿನಂತೆ ಬರುತಲೇ
ಇರುವುದು ನಮ್ ಹಿಂದೆ
ಎಂದೆಂದೂ
ಬದುಕ ಹೂಡಹೊರಟ ಎಲ್ಲರೂ
ಬೀಳಲೇಬೇಕಿದೆ ಈ ಜಾಲದಲೊಮ್ಮೆ
ಅರಿವಿರುವವರೂ ಹೆಣೆಯುವರು
ಸುಂದರ ಭವಿಷ್ಯದ ಬಲೆಯ
ಬದುಕ ಈ ಆಟ ಅರಿಯದವರು
ಉಳಿಯುವರು ಅಲ್ಲೇ ಕನಸುಗಳಾಗಿ.
ಕವನ ಚೆನ್ನಾಗಿದೆ.
ಪ್ರತ್ಯುತ್ತರಅಳಿಸಿಕವನ ಚೆನ್ನಾಗಿದೆ. ಬಲೆಯನ್ನು ಹೆಣೆಯುತ್ತಾ ಆ ಬಲೆಯೊಳಗೆ ನಾವೇ ಸಿಲುಕದಂತೆ ಬದುಕೋದನ್ನ ಅಭ್ಯಾಸ ಮಾಡಿಕೊಳ್ಳಬೇಕು ಅಲ್ವಾ....
ಪ್ರತ್ಯುತ್ತರಅಳಿಸಿಸುಂದರ ಕವನ
ಪ್ರತ್ಯುತ್ತರಅಳಿಸಿಕವನ ಚೆನ್ನಾಗಿದೆ.
ಪ್ರತ್ಯುತ್ತರಅಳಿಸಿNice poem1
ಪ್ರತ್ಯುತ್ತರಅಳಿಸಿಬದುಕ ಹೂಡಹೊರಟ ಎಲ್ಲರೂ
ಪ್ರತ್ಯುತ್ತರಅಳಿಸಿಬೀಳಲೇಬೇಕಿದೆ ಈ ಜಾಲದಲೊಮ್ಮೆ
ಅರಿವಿರುವವರೂ ಹೆಣೆಯುವರು
ಸುಂದರ ಭವಿಷ್ಯದ ಬಲೆಯ
ಬದುಕ ಈ ಆಟ ಅರಿಯದವರು
ಉಳಿಯುವರು ಅಲ್ಲೇ ಕನಸುಗಳಾಗಿ.
tumbaa sundara saalugalu...... sundara kalpane......
nanna blog kade banni.....
ತಮ್ಮಾ... ವಿನಯ್.
ಪ್ರತ್ಯುತ್ತರಅಳಿಸಿಕವನ ಚೆನ್ನಾಗಿದೆ..... ಹೀಗೇ ಬರೆಯುತ್ತಿರು....
ಅಕ್ಕ
ಚೆನ್ನಾಗಿದೆ., ಇದರಲ್ಲೂ ಕೊನೇ ಪ್ಯಾರ ಇಷ್ಟವಾಯಿತು.,
ಪ್ರತ್ಯುತ್ತರಅಳಿಸಿ@Naryana Bhat
ಪ್ರತ್ಯುತ್ತರಅಳಿಸಿNanni
@Indu
Nanni,hu adanne jivana annodu
@Sagaradaacheya inchara
Nanni
@Murty Sir
Nanni
@Sitarama Sir
Nanni
@Dinakara mogara
Nanni,khandita nodte
@Shamalakka
Nanni :)
@vasanat
Nanni
@guru
Nanni