ಗೆಳತಿಯ ಆಸೆ

ಅಂದಳು ಗೆಳತಿ 
ಪ್ರಿಯ ನಿನ್ನ 
ಎದೆಯಾಳದಲ್ಲಿ 
ಆಡುವ ಬಯಕೆ 
ನನಗೆಂದು 
ಅದಕೆ ನಾನೆಂದೆ 
ಸದ್ಯಕ್ಕೆ ಬೇಡ 
ಗೆಳತಿ 
ಬರುವುದಿಲ್ಲ ಈಜು  
ಮೊದಲೇ 
ನಿನಗೆ 
ಅಲ್ಲಿ 
ತುಂಬಿರುವುದು 
ಬರಿ ನೀರೆಂದು.

ಕಾಮೆಂಟ್‌ಗಳು

  1. ವಿನಯ್,

    ಇದು ನಿಜಕ್ಕೂ ಹೊಸಬಗೆಯ ರೊಮ್ಯಾಂಟಿಕ್ ಕವನ ಎನ್ನಬಹುದೇ!

    ಪ್ರತ್ಯುತ್ತರಅಳಿಸಿ
  2. ಎದೆಯಾಳದಲ್ಲಿ ಇದ್ದದ್ದು ನೀರೆ ತಾನೇ!ಆಡುವ ಬಯಕೆ ಎಂದದ್ದು ನೀರೆ ತಾನೇ? ಛೆ!ಯಾಕ್ರೀ ವಿನಯ್ ಬೇಡ ಎಂದ್ರಿ?ತಾನಾಗೇ ಒಲಿದು ಬಂದಾಗ ಸುಂದ್ರಿ?

    ಪ್ರತ್ಯುತ್ತರಅಳಿಸಿ
  3. ಮಾತಾಡುವ ಮನಸ್ಸು ಮೂಕವಾಗಿಬಿಟ್ಟರೆ? ಸದಾ ನಗುನಗುತ್ತಿರುವ ತುಟಿಗಳು ಬಿಗಿದು ಕೊಂಡರೆ? ಹಾಡುವ ಕೋಗಿಲೆ ಸುಮ್ಮನಾಗಿಬಿಟ್ಟರೆ? ಭೊರ್ಘರೆಯುವ ಸಮುದ್ರವು ನಿಸ್ಚಲವಾದ್ರೆ? ನವಿಲು ಕುಣಿಯುವುದನ್ನು ನಿಲ್ಲಿಸಿಬಿಟ್ಟರೆ? ವಸಂತನ ಆಗಮನವೆ ಆಗದಿದ್ದ್ರೆ? ಬದುಕಿನಲ್ಲಿ ಏನೂ ಸಮರಸವೇ ಇರಲಾರದು."

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು